Alva's College, Moodbidri

News

WORKSHOP ON NEUROLINGUISTIC PROGRAMING

The Department of Psychology organised a One Day workshop on “ Neurolinguistic programming”  for the students of  Psychology, Mr Ramani Venkat the co- founder of  Vaarnaaz foundation took  over the session, the students enjoyed the workshop as it was a great experiential learning as they too involved themselves in activities to learn certain concepts.

Read More

STUDY  VISIT TO MANIPAL ANATOMY MUSEUM AND HOMBELAKU REHABILITATION CENTRE FOR MENTALLY ILL

As a part of the curriculum the Department of psychology conducted a study visit to the students to MAPS Manipal,   where they were oriented on the various anatomy and pathology models, the visit helped the students to gain a better insight on the various anatomical and pathological aspects of human body. It was a great […]

Read More

IQ ASSESSMENT AT ALVA’S PRIMARY SCHOOL

The students of   II BA Department of Psychology conducted an IQ assessment on Alva’s Primary school students and submitted a report to the school. They administered Raven’s Coloured Progressive Matrices and Seguin Form Board which are two different types of IQ tests.They were guided by Ms.Deepa Kothari and Ms.Bhavya lecturers from the Department of Psychology.

Read More

AUDIO –VISUAL CLASS

Friday, May 6th, 2016
AUDIO –VISUAL CLASS

The Department of Psychology held an audio visual class on the “PRENATAL DEVELOPMENT”  for the students of  II BA psychology , as the students study child development paper that comprises of period of conception the audio visual class helped the students to obtain a better insight into the prenatal development Process.

Read More

ಸಮಸ್ಯೆಯನ್ನು ಮೆಟ್ಟಿ ನಿಲ್ಲುವ ದೃಡ ಸಂಕಲ್ಪವನ್ನು ಹೊಂದಿರಬೇಕು- ಕೆ. ಆರ್. ಶಂಕರ್

ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ಅವರ ಸಾಧನೆಗೆ ಪ್ರೋತ್ಸಾಹ ತುಂಬುವ ಮಹತ್ವದ ಕಾರ್ಯವನ್ನು ಕಾಲೇಜಿನ ವಾರ್ಷಿಕೋತ್ಸವಗಳು ಮಾಡಬೇಕು. ಏನೇ ಸಮಸ್ಯೆ ಬಂದರೂ ಅದನ್ನು ಮೆಟ್ಟಿ ನಿಲ್ಲುವಂತಹ ದೃಢ ಸಂಕಲ್ಪವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿದ್ಯಾರ್ಥಿಗಳಲ್ಲಿ ದೃಡ ಸಂಕಲ್ಪವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ಪ್ರೊ.ಕೆ.ಆರ್. ಶಂಕರ್ ಹೇಳಿದರು. ಆಳ್ವಾಸ್ ನುಡಿಸಿರಿ ವೇದಿಕೆಯಲ್ಲಿ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ನಡವಳಿಕೆ ಮತ್ತು ಶಿಸ್ತು ನಮ್ಮನ್ನು ಉತ್ತಮ ಸ್ಥಾನಕ್ಕೆ ಕೊಂಡು ಹೋಗುತ್ತದೆ. ಕಠಿಣ ಪರಿಶ್ರಮದಿಂದ ಸಾಧನೆ […]

Read More

ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕಾದರೆ ಭಾಷೆ, ಬರವಣಿಗೆ ಅತ್ಯಗತ್ಯ  : ಪ್ರತಾಪ್ ಸಿಂಹ

ಮೂಡುಬಿದಿರೆ : ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕಾದರೆ ಪತ್ರಿಕೋದ್ಯಮ ಕ್ಷೇತ್ರ ಅಧ್ಯಯನ ಮಾಡಬೇಕಗಿಲ್ಲ, ಇತರ ಯಾವುದೇ ಒಂದು ಕ್ಷೇತ್ರದಲ್ಲಿ ಪ್ರತಿಭಾನ್ವಿತವಾಗಿದರೆ ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬಹುದು ಎಂದು ಖ್ಯಾತ ಅಂಕಣಗಾರ ಪ್ರತಾಪ್ ಸಿಂಹ ಅವರು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಆಳ್ವಾಸ್ ಕಾಲೇಜ್‍ನ ಕುವೆಂಪು ಸಂಭಾಗಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪತ್ರಿಕೋದ್ಯಮ ವಿಭಾಗ ಮತ್ತು ಸಂಚಲನ ವತಿಯಿಂದ ಆಯೋಜಿಸಲಾದ ಸಂಪಾದಕೀಯ ಪುಟ ಕುರಿತ `ಎಡಿಟ್’ ಕಾರ್ಯಾಗಾರದಲ್ಲಿ ಅಂಕಣ ಬರಹದ ಕುರಿತು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಪತ್ರಿಕೋದ್ಯಮ ಕ್ಷೇತ್ರದಲ್ಲಿ […]

Read More

Guest Lecture on Past and Present Manipuri

Saturday, September 12th, 2015
Guest Lecture on Past and Present Manipuri

The Guest Lecture programme held on 11-9-2015 at Alva’s College, Vidyagiri, Moodbidri was to refresh input knowledge of Manipuri students about the past and present situation of Manipur irrespective of Education/ Arts and Culture etc etc.             Associate Professor Dr. Thangjam Ranjit from Dhanamanjur College of Science, Imphal was the resource person and Shri Huidrom […]

Read More

"ಮಾಧ್ಯಮ ಸಮಾಜ ಮುಖಿಯಾಗಿರಲಿ" :  ನಿತ್ಯಾನಂದ ಪಡ್ರೆ

ವಿದ್ಯಾಗಿರಿ, ಜುಲೈ 1: ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ವತಿಯಿಂದ “ಪತ್ರಿಕಾ ದಿನಾಚರಣೆ”ಯನ್ನು ಸೆಮಿನಾರ್ ಹಾಲ್‍ನಲ್ಲಿ ಆಚರಿಸಲಾಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಉದಯವಾಣಿ ಪತ್ರಿಕೆಯ ಹಿರಿಯ ಉಪಸಂಪಾದಕರಾದ ನಿತ್ಯಾನಂದ ಪಡ್ರೆಯವರು ಆಗಮಿಸಿದ್ದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪಡ್ರೆಯವರು ದೃಶ್ಯ, ರೇಡಿಯೋ ಮತ್ತು ಪತ್ರಿಕಾ ಮಾಧ್ಯಮಗಳು ಇಂದು ಎಷ್ಟು ಪ್ರಭಾವಶಾಲಿಯಾಗಿದೆ ಮತ್ತು ಇಲ್ಲಿ ಆಗುವಂತಹ ಸಣ್ಣಪುಟ್ಟ ತಪ್ಪುಗಳು ಯಾವ ರೀತಿಯ ಪರಿಣಾಮವನ್ನು ಉಂಟು ಮಾಡಬಲ್ಲದು ಎಂಬುದರ ಕುರಿತಾಗಿ ಹೇಳಿದರು. ಸಾಂಸಾರಿಕ ಜೀವನದ ಒತ್ತಡವಿದ್ದರೂ ಸಮಯವನ್ನು ಲೆಕ್ಕಿಸದೆ […]

Read More

ಪರಿಸರ ಕಾಪಾಡುವ ಜವಬ್ದಾರಿ ನಮ್ಮದು: ಡಾ. ಗೀತಾ ಸಿಂಗ್

ವಿದ್ಯಾಗಿರಿ: “ಆರೋಗ್ಯವೇ ಮಹಾಭಾಗ್ಯ ಎನ್ನುವ ಮಾತು ನೆನಪಿರಲಿ, ಆರೋಗ್ಯವಂತರಾಗಿರಬೇಕಾದರೆ, ಪರಿಸರದಲ್ಲಿ ಪ್ಲಾಸ್ಟಿಕ್ ವಸ್ತುಗಳು ಸುಡದಂತೆ ನೋಡಿಕೂಳ್ಳುವ ಜವಾಬ್ದಾರಿ ನಮ್ಮದಾಗಿರಬೇಕು, ಇಲ್ಲದಿದ್ದಲ್ಲಿ ಪರಿಸರಕ್ಕೆ ಮಾತ್ರವಲ್ಲ ಪ್ರಾಣಿ, ಪಕ್ಷಿಗಳಿಗೆ ಮತ್ತು ಮನುಷ್ಯರ ಆರೋಗ್ಯಕ್ಕೆ ಹಾನಿಕಾರವಾಗಲಿದೆ” ಎಂದು ಮೈಸೂರಿನ ಲ್ಯಾಬ್ ಲ್ಯಾಂಡ್ ಸಂಸ್ಥೆಯ ಮುಖ್ಯನಿರ್ದೆಶಕಿಯವರಾದ ಡಾ. ಗೀತಾ ಸಿಂಗ್ ಹೇಳಿದರು. ಆಳ್ವಾಸ್ ಸ್ನಾತಕೋತ್ತರ ಕೇಂದ್ರದ ಜೈವಿಕ ತಂತ್ರಜ್ಞಾನ ವಿಭಾಗ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸಹಯೋಗದಲ್ಲಿ ಅಯೋಜಿಸಲಾಗಿರುವ ಎರಡು ದಿನದ ರಾಷ್ಟ್ರೀಯ ವಿಚಾರ ಸಮಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಸಂಪನ್ಮೂಲ […]

Read More

One day national seminar on Advances in Biological Science

‘ವಿಜ್ಞಾನ ವಿದ್ಯಾರ್ಥಿಗಳು ನಿಸ್ವಾರ್ಥರಾಗಿ ಸೇವೆ ಸಲ್ಲಿಸಿ’ – ಇಂದ್ರಾಣಿ ಕರುಣಾಸಾಗರ್ ” ಜ್ಞಾನ-ವಿಜ್ಞಾನಗಳು ಅತಿ ವೇಗದಲ್ಲಿ ಬೆಳೆಯುತ್ತಿವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಜ್ಞಾನದ ಪ್ರಮಾಣ ದುಪ್ಪಟ್ಟಾಗುತ್ತಲೇ ಸಾಗುತ್ತದೆ. ಅದರ ಬಗ್ಗೆ ನಾವು ನಿಖರವಾಗಿ ತಿಳಿಯಬೇಕಿದ್ದರೆ ಆಯಾ ಕ್ಷೇತ್ರಗಳ ಪರಿಣತರಲ್ಲಿಯೇ ಚರ್ಚಿಸಬೇಕು.” – ಡಾ.ಕ್ಲೆಟಸ್ ಜೆ.ಎಮ್. ಡಿ’ಸೋಜಾ,  ಮೈಸೂರು ವಿವಿಯ ಜೈವಿಕ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕ . ಮೂಡುಬಿದಿರೆ, ಜನವರಿ೨೮: ‘ವಿಜ್ಞಾನವೆಂಬುದು ವಿಸ್ಮಯಗಳ ಗೂಡು. ಈ ಕ್ಷೇತ್ರದಲ್ಲಿ ಪ್ರತಿದಿನ ಹೊಸ ಅವಿಷ್ಕಾರಗಳು ನಡೆಯುತ್ತಲೇ ಇವೆ. ಈ ಅವಿಷ್ಕಾರಗಳು ಮನುಷ್ಯನ […]

Read More

Highslide for Wordpress Plugin