Alva's College, Moodbidri

News

ತಾಂತ್ರಿಕ ಮೌಲ್ಯಮಾಪನ ಮಾತ್ರ ನಂಬಿ : ಹರೀಶ್ ಬಿ

ಮೂಡಬಿದಿರೆ: “ಮಾರುಕಟ್ಟೆಯಲ್ಲಿ ಕಾಣಬರುವ ಪ್ರಸ್ತುತತೆಗಳನ್ನು ತಿಳಿದು ಅವುಗಳ ಆಧಾರದ ಮೇಲೆ ಷೇರು ಮಾರುಕಟ್ಟೆಯ ಪರಿಸ್ಥಿತಿಯನ್ನು ಅಳೆಯುವುದೇ ತಾಂತ್ರಿಕ ಮೌಲ್ಯಮಾಪನ. ಬುದ್ಧಿವಂತ ವ್ಯಾಪಾರಸ್ಥರು ತಾಂತ್ರಿಕ ಮೌಲ್ಯಮಾಪನವನ್ನು ಮಾತ್ರ ನಂಬಿ ಷೇರು ಮಾರುಕಟ್ಟೆಯಲ್ಲಿ ವಹಿವಾಟು ನಡೆಸುತ್ತಾರೆ. ಭಾವನಾತ್ಮಕ ಪರಿಣಾಮಗಳನ್ನು ಮೀರಿ ಷೇರು ಮಾರುಕಟ್ಟೆಯಲ್ಲಿ ಸಫಲತೆ ಸಾಧಿಸಲು ತಾಂತ್ರಿಕ ಮೌಲ್ಯಮಾಪನವೇ ಪ್ರಮುಖ ಮಾರ್ಗ” ಎಂದು ಮೋತೀಲಾಲ್ ಓಸ್ವಾಲ್ ಸೆಕ್ಯೂರಿಟಿಸ್ ಸಂಸ್ಥೆಯ ಉಡುಪಿ ಪ್ರಾಂತ್ಯದ ಬಿಸಿನೆಸ್ಸ್ ಅಸೋಸಿಯೇಟ್ ಹರೀಶ್ ಬಿ ನುಡಿದರು. ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ವಾಣಿಜ್ಯ ಸ್ನಾತಕೋತ್ತರ ವಿಭಾಗ ನಡೆಸಿದ […]

Read More

All India Inter –University Cross Country Championship at Alva’s

Moodbidire: Minister for fisheries, sports and youth affairs Pramod Madwaraj said, the greatest test of the courage on earth is to bear defeat without losing hearts, so all should accept the defeat with true sportsmanship. He added and said let sports win in this country and each one should strive for keeping the country high in […]

Read More

ಹಳೆ ವಿದ್ಯಾರ್ಥಿಗಳ ಸಂವಾದ ಕಾರ್ಯಕ್ರಮ

ಮೂಡಬಿದಿರೆ: ‘ಒಂದು ಶಿಕ್ಷಣ ಸಂಸ್ಥೆಗೆ ಹಳೆ ವಿದ್ಯಾರ್ಥಿಗಳೆಂದರೆ ಅಪರೂಪದ ಆಸ್ತಿಯಿದ್ದಂತೆ. ಆ ಸಂಸ್ಥೆಯ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿದೆ ಎಂದರೆ ಅದರ ಶ್ರೇಯಸ್ಸು ಹಳೆಯ ವಿದ್ಯಾರ್ಥಿಗಳಿಗೆ ಸಲ್ಲುತ್ತದೆ’ ಎಂದು ಆಳ್ವಾಸ್ ಪತ್ರಿಕೋದ್ಯಮ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ಡಾ ಮೌಲ್ಯ ಜೀವನ್ ರಾಮ್ ಅಭಿಪ್ರಾಯಪಟ್ಟರು. ಆಳ್ವಾಸ್ ಪತ್ರಿಕೋದ್ಯಮ ವಿಭಾಗದಲ್ಲಿ ಕಲಿತು ಈಗ ನಾಲ್ಕು ವಿಭಿನ್ನ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದ್ಯಾರ್ಥಿಗಳು ‘ಅಭಿವ್ಯಕ್ತಿ’ ಮೀಡಿಯಾ ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹೊಸ ವಿದ್ಯಾರ್ಥಿಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡರು. “ಪತ್ರಿಕೋದ್ಯಮ ಕ್ಷೇತ್ರವೆಂಬುದು ಹರಿಯುವ […]

Read More

Gauhati VC visits Alva’s Education Foundation

 Moodbidire: Young generation has the key role in shaping the future of a nation. It is very much cardinal to develop them in right direction from very beginning of their tender age, said Dr Mridul Hazarika, Vice-chancellor, Gauhati University, Assam. He was speaking in a visit to Alva’s Education Foundation in a guest talk on […]

Read More

Cartooning workshop conducted at Alva’s College

Moodbidire: Post graduate department of journalism, Alva’s College, Moodubidire conducted one day cartooning workshop recently. Speaking on the occasion, resource person, eminent cartoonist, Dinesh Kukkujadka said, “Cartoon is not just a picture or drawing, it is a piece of intellectuality. A good cartoon comes out when creativity and intellectuality clubbed together. Editorial cartoonist plays a […]

Read More

ALVA’S  accredited institution for conducting oral coaching classes for Integrated  professional competence course  (CA-IPCC)

Moodbidire: Board of Studies of Institute of Chartered accountants of India has listed ALVA’S College Moodbidri as accredited institution for conducting oral coaching classes for integrated professional competence course (CA-IPCC) In southern India, only four colleges of three different states have got accredited for conducting oral coaching classes. ALVA’S college Moodbidri is one among the […]

Read More

Moodbidire: “GST will be the biggest taxation reforms to be take place in India, which will make India one unified common market said, Prof. Shripathy Kalluraya. P, Finance Officer, Mangalagangothri, Mangalore University. He was speaking at a guest lecture on ‘GST-it’s Consequences on Indian Economy’ organized by the Department of Post Graduate and Under-graduate Studies […]

Read More

ಆಳ್ವಾಸ ಕಾಲೇಜಿನಲ್ಲಿ ‘’ಜೀವನ ಶಿಕ್ಷಣದ ಪ್ರಸ್ತುತತೆ ‘’ ಸೆಮಿನಾರ್

ಮೂಡಬಿದಿರೆ:ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಅನೇಕ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ, ಉದ್ದೇಶ ವಿಲ್ಲದೇ ಭವಿಷ್ಯದ ಕಡೆಗೆ ಚಿಂತಿಸುತಿದ್ದಾರೆ. ಆದರೆ ವಿದ್ಯಾರ್ಥಿಗಳು ಉತ್ತಮ ಜೀವನ ಕೌಶಲ್ಯಗಳನ್ನು ಆರಂಭದಲ್ಲಿ ಬೆಳೆಸಿಕೊಂಡಾಗ ತಮ್ಮ ಉಜ್ವಲ ಭವಿಷ್ಯದ ನಿರ್ಮಾತೃರಾಗಲು ಸಾದ್ಯ ಎಂದು ಬ್ರಹ್ಮಾವರ ಕ್ರಾಸಲ್ಯಾಂಡ್ ಕಾಲೇಜಿನ ಸಹ ಪ್ರಾದ್ಯಾಪಕ ಡಾ ಜಿ ರೊಬರ್ಟ ಕ್ಲೈವ್ ನುಡಿದರು. ಅವರು ಮಂಗಳವಾರ, ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ಆ್ಯಂಡ್ ಎಚ್ ಆರ್ ಡಿ ವಿಭಾಗ ಆಯೋಜಿಸಿದ್ದ ‘’ ಲೈಫ್ ಸ್ಕಿಲ್ಸ್ ಎಜುಕೇಶನ್ – ಇಟ್ಸ್ ರೆಲೆವೆನ್ಸ್ ಇನ್ ದ ಪ್ರೆಸೆಂಟ್ […]

Read More

'ಲೇಕ್ -2016, ಪ್ರೊಜೆಕ್ಟ್ ಇವ್ಯಾಲ್ಯುವೇಶನ್ ' ಕಾರ್ಯಕ್ರಮ

ಮೂಡುಬಿದಿರೆ: ವಿದ್ಯಾರ್ಥಿಗಳು ದಿನ ನಿತ್ಯದ ಪಠ್ಯ ಚಟುವಟಿಕೆಗಳೊಂದಿಗೆ, ಸಹಪಠ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಯಶಸ್ಸಿನ ಹಾದಿಯನ್ನು ಸುಗಮಗೊಳಿಸಿಕೊಳ್ಳಬೇಕು ಎಂದು ಬೆಂಗಳೂರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‍ನ ವಿಜ್ಞಾನಿ ಪ್ರೋ ಎಂ.ಡಿ ಸುಭಾಷಚಂದ್ರನ್ ತಿಳಿಸಿದರು. ಅವರು ಶುಕ್ರವಾರ ಸೆಂಟರ್ ಫಾರ್ ಇಕೋಲಾಜಿಕಲ್ ಸೈನ್ಸ್, ಐಐಎಸ್ಸಿ ಬೆಂಗಳೂರು, ಆಳ್ವಾಸ್ ಕಾಲೇಜು, ಆಳ್ವಾಸ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ, ಮಿಜಾರು, ಆಳ್ವಾಸ್ ಶಿಕ್ಷಣ ಪ್ರತಿಷ್ಟಾನ ಇದರ ಸಂಯುಕ್ತ ಆಶ್ರಯದಲ್ಲಿ ವಿದ್ಯಾಗಿರಿಯ ಕುವೆಂಪು ಸಭಾಭವನದಲ್ಲಿ ಜರುಗಿದ ‘’ಲೇಕ್-2016, ಫ್ರೀ ಕಾನ್ಫರೆನ್ಸ್ ವರ್ಕಶಾಫ್- ಇವ್ಯಾಲ್ಯೂವೇಶನ್ ಆಫ್ […]

Read More

Highslide for Wordpress Plugin