ಸಿ.ಎ. ಫೈನಲ್ – ಸಿ.ಎ.-ಸಿ.ಪಿ.ಟಿ. ಪರಿಕ್ಷಾ ಫಲಿತಾಂಶ

 

ಸಿ.. ಫೈನಲ್ ಪರಿಕ್ಷಾ ಫಲಿತಾಂಶ

ನವಂಬರ್-ಡಿಸೆಂಬರ್ 2018 ರಲ್ಲಿ ನಡೆದ ಸಿ.ಎ. ಫೈನಲ್ ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜಿನ ಬಿ.ಕಾಂ. ಹಳೆವಿದ್ಯಾರ್ಥಿಗಳಾದ ಕು. ಪ್ರಿಯಾಂಕ (ದೇಶದಲ್ಲಿಯೇ 48 ನೇ Rank ಗಳಿಸಿ) ಮತ್ತು ಕು. ಪ್ರತಾಪ್ ಸಿಂಗ್ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ.

ಸಿ..-ಸಿ.ಪಿ.ಟಿ. ಪರಿಕ್ಷಾ ಫಲಿತಾಂಶ

ಡಿಸೆಂಬರ್ 2018 ರಲ್ಲಿ ನಡೆದ ಸಿ.ಎ.-ಸಿ.ಪಿ.ಟಿ. ಪರೀಕ್ಷೆಯಲ್ಲಿ ಆಳ್ವಾಸ್ ಕಾಲೇಜು 70%  ಫಲಿತಾಂಶವನ್ನು ಪಡೆದುಕೊಂಡಿದೆ. ಆಳ್ವಾಸ್ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿಗಳಾದ ಶ್ವೇತ ಎಂ. ಎನ್., ಸ್ಪೂರ್ತಿ, ಹರ್ಷಾ, ನಿಶಾ, ಶ್ರುತಿ ಗೌಡ, ಸುಶ್ಮಿತಾ ಬಿ.ಸಿ., ವಚನ್ ಶೆಟ್ಟಿ, ಯಶಸ್ವಿನಿ, ರಾಯ್ಡನ್ ಮೆನೇಜಸ್, ಸಾಕ್ಷಿ, ಸ್ವಾತಿ ರಾಯ್ಕರ್, ಹರ್ಷ ಕುಮಾರ್, ಮೆಲ್ವಿನ್, ಶಶಿ ಕುಮಾರ್ ಇವರು ಉತ್ತಮ ಫಲಿತಾಂಶದೊಂದಿಗೆ ಉತ್ತೀರ್ಣರಾಗಿರುತ್ತಾರೆ. ಎಲ್ಲಾ ವಿದ್ಯಾರ್ಥಿಗಳಿಗೂ ಸಂಸ್ಥೆಯ ಅಧ್ಯಕ್ಷರಾದ ಡಾ.ಎಮ್. ಮೋಹನ್ ಆಳ್ವಾ ಮತ್ತು ಪ್ರಾಂಶುಪಾಲರಾದ ಡಾ. ಕುರಿಯನ್ ಹಾಗೂ ಸಿ.ಎ.-ಸಿ.ಪಿ.ಟಿ. ಸಂಯೋಜಕರು ಅಭಿನಂದಿಸಿದ್ದಾರೆ.