ಹೃದಯಪೂರ್ವಕವಾಗಿ ಮಾಡುವ ಯಾವುದೇ ಕೆಲಸದಲ್ಲಿ, ಖಂಡಿತ ಬದಲಾಣೆಯನ್ನು ನಿರೀಕ್ಷಿಸಬಹುದು: ವಿವೇಕ್ ಆಳ್ವ

ಮೂಡಬಿದಿರೆ:ಇತ್ತೀಚಿನ ದಿನಗಳಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಒಳ್ಳೆಯ ಮಾಹಿತಿಯನ್ನು ಪಸರಿಸದೆ, ಸ್ವಸ್ಥ ಸಮಾಜದ ನೆಮ್ಮದಿಯನ್ನು ಹಾಳು ಮಾಡುವ ಕೆಲಸದಲ್ಲಿ ತೊಡಗಿರುವುದರಿಂದ, ಸಾಮಾಜಿಕ ಕಾರ್ಯಕರ್ತರು (ಸೊಶ್ಯಲ್ ವರ್ಕರ್ಸ್) ಇಂತಹ ಮಾಹಿತಿಗಳ ಹಿಂದಿನ ಸೂಕ್ಷತೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಮಾಡಬೇಕಿದೆ ಎಂದು...

Read More

ಆಳ್ವಾಸ್ ರೀಚ್ 2019 ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

    ಮೂಡಬಿದಿರೆ: ಪ್ರತಿಯೊಬ್ಬರೂ ಸ್ಪಷ್ಟ ಗುರಿಯನ್ನು ಹೊಂದಿರಬೇಕು. ಕಠಿಣ ಪರಿಶ್ರಮ ಹಾಗೂ ಬದ್ಧತೆಯಿದ್ದಾಗ ಮಾತ್ರ ಆ ಗುರಿಯನ್ನು ತಲುಪಲು ಸಾಧ್ಯ. ಗುರಿ ತಲುಪುವ ಮಾರ್ಗದಲ್ಲಿ ಎದುರಾಗುವ ಸವಾಲುಗಲನ್ನು ಎದುರಿಸಿ ಧೈರ್ಯದಿಂದ ಮುನ್ನಡೆದಾಗ ಜೀವನದಲ್ಲಿ ಎನನ್ನಾದರೂ ಸಾಧಿಸಬಹುದು ಎಂದು ಮಾಜಿ ರಾಜ್ಯಸಭಾ...

Read More

ಖೇಲೋ ಭಾರತ್ ರಾಷ್ಟ್ರಮಟ್ಟದ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್ ಆಳ್ವಾಸ್‍ನ ಲಾವಣ್ಯ ರೈಗೆ ಬೆಳ್ಳಿ

ಮೂಡುಬಿದಿರೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆಯುತ್ತಿರುವ  ಖೇಲೋ ಭಾರತ್ ರಾಷ್ಟ್ರಮಟ್ಟದ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಲಾವಣ್ಯ ರೈ 71 ಕೆ.ಜಿ ತೂಕ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಈಕೆ ನಾಗ್ಪುರದಲ್ಲಿ ನಡೆದ ಜ್ಯೂನಿಯರ್ ನ್ಯಾಶನಲ್ ಚಾಂಪಿಯನ್‍ಶಿಪ್‍ನಲ್ಲಿ...

Read More

ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್‍ಗೆ 17 ಪದಕ 6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕ ಪಡೆದ ಆಳ್ವಾಸ್ ಕ್ರೀಡಾಪಟುಗಳು

ಮೂಡುಬಿದಿರೆ: ಪುಣೆಯಲ್ಲಿ ನಡೆದ ರಾಷ್ಟ್ರ ಮಟ್ಟದ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ 6 ಚಿನ್ನ, 8 ಬೆಳ್ಳಿ, 3 ಕಂಚಿನ ಪದಕಗಳೊಂದಿಗೆ ಒಟ್ಟು 17 ಪದಕಗಳನ್ನು ಬಾಚಿಕೊಂಡಿದ್ದಾರೆ. ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ ಹೈಜಂಪ್‍ನಲ್ಲಿ ಸುಪ್ರಿಯ ಚಿನ್ನ, ಅಭಿನಯ...

Read More

ಆಳ್ವಾಸ್‍ನ ಮನುಜ ನೇಹಿಗನಿಗೆ ರಂಗ ಸವ್ಯಸಾಚಿ ಬಿರುದು

ಮೂಡುಬಿದಿರೆ: ಬಿ.ಇ.ಎಂ.ಎಲ್. ಮೈಸೂರು ಇದರ  ದ.ಕ.ಜಿಲ್ಲಾ ಒಕ್ಕೂಟವು  ಆಳ್ವಾಸ್ ವಿದ್ಯಾರ್ಥಿ  ಮನುಜ ನೇಹಿಗನಿಗೆ ರಂಗ ಸವ್ಯಸಾಚಿ ಬಿರುದು ನೀಡಿ ಗೌರವಿಸಿದೆ. ಯಕ್ಷಗಾನ,ನಾಟಕ,ಸಂಗೀತ,ಮಣಿಪುರಿ ಸ್ಟಿಕ್ ಡ್ಯಾನ್ಸ್,ಭರತನಾಟ್ಯ,ವಾದ್ಯ ಪರಿಕರಗಳನ್ನು  ನುಡಿಸುವುದು,ಜಾದೂ ಪ್ರದರ್ಶನ,ರಷ್ಯನ್ ರಿಂಗ್,ಪುರುಲಿಯಾ ಸಿಂಹ ನೃತ್ಯ,ಜನಪದ ಕುಣಿತ,ಕಥಾಭಿನಯ..ಹೀಗೆ  ಹಲವು ಸಾಂಸ್ಕೃತಿಕ ಸಂಗತಿಗಳಲ್ಲಿ ತೊಡಗಿಸಿಕೊಂಡ ಮನುಜ...

Read More

ಆಳ್ವಾಸ್ ಪದವಿಪೂರ್ವ ಕಾಲೇಜು ಶಿಕ್ಷಕ- ಪಾಲಕರ ಸಭೆ

ಮೂಡುಬಿದಿರೆ: ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯವನ್ನು ಬೆಳೆಸಬೇಕಾದ ಜವಾಬ್ದಾರಿ ಶಿಕ್ಷಕ ಮತ್ತು ಪಾಲಕರ ಮೇಲಿದೆ. ಪರೀಕ್ಷೆಗಳು ಸಮೀಪಿಸುತ್ತಿರುವಂತೆ ವಿದ್ಯಾರ್ಥಿಗಳು ಆಂತರಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅದನ್ನು ಸಮರ್ಥ ಪ್ರಯತ್ನದಿಂದ ದೂರಮಾಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ತಿಳಿಸಿದರು. ಆಳ್ವಾಸ್ ಪದವಿ...

Read More

ಮಾಧ್ಯಮ ಮತ್ತು ಯುವಜನತೆ ವಿಶೇಷ ಉಪನ್ಯಾಸ

ಮೂಡುಬಿದಿರೆ: ವರದಿ, ಲೇಖನ ಮೊದಲಾದ ರೂಪಗಳಿಗೆ ಸೀಮಿತವಾಗಿದ್ದ ಮಾಧ್ಯಮ ಇಂದು ತನ್ನ ವ್ಯಾಪ್ತಿಯನ್ನು ವಿಸ್ತಾರಗೊಳಿಸಿದೆ. ಸಾಮಾಜಿಕ ಜಾಲತಾಣಗಳು ಮಹತ್ವ ಪಡೆಯುತ್ತಿವೆ. ಮಾಧ್ಯಮಗಳು ಕೂಡ ಉದ್ಯಮವಾಗಿ ಬದಲಾಗುತ್ತಿದೆ. ಅನೇಕ ಋಣಾತ್ಮಕ ಸಂಗತಿಗಳು ಮಾಧ್ಯಮಲೋಕವನ್ನು ಇಂದು ಆವರಿಸಿದರೂ ಮಾಧ್ಯಮದ ವಿಶ್ವಸಾರ್ಹತೆ ಇಂದಿಗೂ ಉಳಿದಿದೆ ಎಂದು...

Read More

ಮಲ್ಲಕಂಬ: ರಾಷ್ಟ್ರಮಟ್ಟಕ್ಕೆ ಆಳ್ವಾಸ್‍ನ ಆರು ವಿದ್ಯಾರ್ಥಿಗಳು ಆಯ್ಕೆ

ಮೂಡುಬಿದಿರೆ: ಬಾಗಲಕೋಟೆಯ ತುಳಸಿಕೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ಕರ್ನಾಟಕ ಅಮೆಚ್ಯೂರ್ ಮಲ್ಲಕಂಬ ಅಸೋಶಿಯೇಶನ್ ನಡೆಸಿದ ರಾಜ್ಯಮಟ್ಟದ ಮಲ್ಲಕಂಬದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆರು ಮಂದಿ ವಿದ್ಯಾರ್ಥಿಗಳು ಸಾಧನೆ ಮಾಡಿ, ಜ.11ರಂದು ಗೋವಾದ ಪಾಂಡದಲ್ಲಿ ನಡೆಯುವ ರಾಷ್ಟ್ರಮಟ್ಟದ ಮಲ್ಲಕಂಬ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾರೆ. 18 ವರ್ಷದೊಳಗಿನ...

Read More

‘ಕೆರಿಯರ್ ಗುರು ಅಫ್ ಮಂತ್’

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಉದ್ಯೋಗ ಹಾಗೂ ತರಬೇತಿ ವಿಭಾಗದ ಮುಖ್ಯಸ್ಥರಾದ ಶ್ರೀ ಸುಶಾಂತ್ ಅನಿಲ್ ಲೋಬೋ ಇವರು ವಿದ್ಯಾರ್ಥಿಗಳಲ್ಲಿ ಉದ್ಯೋಗ ಶೀಲತೆಯ ದಕ್ಷತೆಯನ್ನು ಉತ್ತೇಜಿಸುವುದರೊಂದಿಗೆ ಉದ್ಯೋಗವಕಾಶಕ್ಕೆ ಪೂರಕವಾದ ವಾತವರಣವನ್ನು  ನಿರ್ಮಿಸಿ , ಹೆಚ್ಚಿನ ಸಂಖ್ಯೆಯಲ್ಲಿ  ಇಂಜಿನಿಯರಿಂಗ್ ಹಾಗೂ ಪದವಿ ವಿದ್ಯಾರ್ಥಿಗಳನ್ನು ಉದ್ಯೋಗಾರ್ಹರನ್ನಾಗಿ...

Read More

ಮಂಗಳೂರು ವಿ.ವಿ ರ್ಯಾಂಕ್ ಪಟ್ಟಿ ಪ್ರಕಟ ಆಳ್ವಾಸ್‍ಗೆ 20 ರ್ಯಾಂಕ್-ಗರಿಷ್ಠ ರ್ಯಾಂಕ್ ಹೆಗ್ಗಳಿಕೆ

ಮೂಡಬಿದಿರೆ:  ಮಂಗಳೂರು ವಿಶ್ವ ವಿದ್ಯಾಲಯ  ಕಳೆದ  ಎಪ್ರಿಲ್ ತಿಂಗಳಲ್ಲಿ  ನಡೆಸಿದ್ದ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು, ಮೂಡಬಿದಿರೆಯ ಆಳ್ವಾಸ್ ಕಾಲೇಜು ಒಟ್ಟು 20 ರ್ಯಾಂಕ್‍ಗಳನ್ನು ಗಳಿಸಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅತೀ ಹೆಚ್ಚು ರ್ಯಾಂಕ್ ಗಳಿಸಿದ  ಕಾಲೇಜು ಎಂಬ ಕೀರ್ತಿಗೆ ಪಾತ್ರವಾಗಿದೆ...

Read More