ವಿದ್ಯಾಗಿರಿ: ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅರಣ್ಯ ನಾಶ ಮಾಡುತ್ತಿದ್ದು, ಇದರಿಂದಾಗಿ ಅರಣ್ಯ ಸಂಪನ್ಮೂಲಗಳು ನಶಿಸುತ್ತಿವೆ. ಆದ್ದರಿಂದ ದೇಶದ ಮುಂದಿನ ಭವಿಷ್ಯ ಎಂದು ಪರಿಗಣಿಸಲ್ಪಟ್ಟ ವಿದ್ಯಾರ್ಥಿಗಳು ಅರಣ್ಯ ಸಂರಕ್ಷಿಸುವಲ್ಲಿ ಶ್ರಮ ವಹಿಸಬೇಕು ಎಂದು ಶೃಂಗೇರಿ ಜೆ.ಸಿ.ಬಿ.ಎಮ್ ಕಾಲೇಜಿನ ಉಪನ್ಯಾಸಕರಾದ ರಾಘವೇಂದ್ರ ಹೇಳಿದರು. ಇವರು...
ವಿದ್ಯಾಗಿರಿ: ಸಮಾಜ ಬದಲಾಗುತ್ತಿದ್ದಂತೆ ಉದ್ಯೋಗಗಳು ಅನೇಕ ಸುಧಾರಣೆಗಳನ್ನು ಹೊಂದುತ್ತಿವೆ, ಅದಕ್ಕನುಗುಣವಾಗಿ ನಾವು ಹೊಂದಿಕೊಂಡು ಹೋಗಬೇಕು. ಆದ್ದರಿಂದ ಮನುಷ್ಯನ ದೈನಂದಿನ ಬದುಕಿನಲ್ಲಿ ಕಲಿಕೆ ಅಗತ್ಯ ಎಂದು ಅಕಾಡೆಮಿಕ್ ಹೆಡ್ ಫಾರ್ ಸಿ.ಎಫ್.ಒ ನೆಕ್ಷ್ಟ್, ಮೆಂಬರ್ ಆಫ್ ಎಸಿಸಿಐ, ಚಾರ್ಟರ್ಡ ಅಕೌಂಟೆಂಟ್ ಜಯ್ಗೋಯಲ್...
ಮೂಡುಬಿದಿರೆ: ಆಳ್ವಾಸ್ನ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳು ಇಂಗ್ಲೀಷ್ ಕಮ್ಯೂನಿಕೇಶನ್ ವಿಷಯದ ಕುರಿತು ಮೂಡುಬಿದಿರೆಯ ಡಿ.ಜೆ. ಶಾಲೆಯಲ್ಲಿ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಆಯೋಜಿಸಿದರು. ಆಳ್ವಾಸ್ ಕಾಲೇಜಿನ ಎಫ್.ಎನ್.ಡಿ. ತೃತೀಯ ವಿಭಾಗದ ಪುನೀತ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.ಶಾಲೆಯ 45 ವಿದ್ಯಾರ್ಥಿಗಳು ಕಾರ್ಯಕ್ರಮದ...
ವಿದ್ಯಾಗಿರಿ: ಯಾವುದೇ ಹೊಸ ಆವಿಷ್ಕಾರದ ಫಲಿತಾಂಶದ ಕುರಿತು ಚಿಂತಿಸಬಾರದು. ಆವಿಷ್ಕರಿಸುವುದು ಮುಖ್ಯವೇ ಹೊರತು ಅದರ ಸಾಧಕ ಬಾಧಕಗಳ ಕುರಿತು ಆಲೋಚಿಸಬಾರದು ಎಂದು ಮಂಗಳೂರು ವಿಶ್ವವಿದ್ಯಾಲಯದ ಮಟೇರಿಯಲ್ ಸೈನ್ಸ್ ವಿಭಾಗದ ಡೀನ್ ಡಾ.ಮಂಜುನಾಥ್ ಪಟ್ಟಾಭಿ ಹೇಳಿದರು. ಇವರು ಆಳ್ವಾಸ್ ಕಾಲೇಜಿನ ಭೌತಶಾಸ್ತ್ರ ವಿಭಾಗದ...
ವಿದ್ಯಾಗಿರಿ: ನಾವು ಖುಷಿಯನ್ನು ಇನ್ನೊಬ್ಬರ ಜೊತೆಗೆ ಹಂಚಿಕೊಳ್ಳಬೇಕು. ನಾವು ಸಂತೋಷದಿಂದ ಇರೋದರ ಜೊತೆಗೆ ಇನ್ನೊಬ್ಬರನ್ನೂ ಖುಷಿಯಾಗಿ ಇಡುವಂತೆ ನೋಡಿಕೊಳ್ಳಬೇಕು. ಜೊತೆಗೆ ಜೀವನದಲ್ಲಿ ಮನುಷ್ಯತ್ತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಉಡುಪಿಯ ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪ್ರಾಂಶುಪಾಲ ಜೈಕಿಷನ್ ಭಟ್ ಮಾತನಾಡಿದರು. ಅವರು ಆಳ್ವಾಸ್...