Alva's College, Moodbidri

ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಳ್ವಾಸ್‍ನ 12 ಯೋಗಪಟುಗಳು ಆಯ್ಕೆ

International Yogaಮೂಡುಬಿದಿರೆ: ಮಲೇಶ್ಯಾದ ಕೊಲಲಾಂಪುರದಲ್ಲಿ 2018ರ ಜನವರಿ ಜ.28ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ 12 ಮಂದಿ ಯೋಗಪಟುಗಳು ಆಯ್ಕೆಯಾಗಿದ್ದಾರೆ.
ಅಖಿಲ್ ಪೂಜಾರಿ, ಪ್ರಶಾಂತ್, ತರುಣ್, ಮಿಲನ್ ಲೋಕೇಶ್ , ಪವನ್ ಈಶ್ವರ್, ವೀರಭದ್ರ, ನಿರ್ಮಲ, ಪೂಜಾ, ಸವಿತಾ, ಮಾಯಕ, ಚೈತ್ರಾ ಬೆಲವಿ, ಹರ್ಷಿನಿ ಆಯ್ಕೆಯಾದ ಆಳ್ವಾಸ್ ವಿದ್ಯಾರ್ಥಿಗಳು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

Highslide for Wordpress Plugin