ಆಳ್ವಾಸ್‍ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಮೂಡಬಿದಿರೆ: ಅಂಬೇಡ್ಕರ್ ಎಂಬ ಮಹಾನ್ ಚೇತನ ಸಂಘರ್ಷದ ಅನುಭವದಿಂದ ಹುಟ್ಟಿಕೊಂಡ ವ್ಯಕಿತ್ವ. ಅವರ ಮನಸ್ಸಿನಲ್ಲಿ ಅಂದು ಮೂಡಿದ ಸಮಾನತೆಯ ಪ್ರಜ್ಞೆ ,ಭವ್ಯ ಭಾರತಕ್ಕೆ ಬಲಿಷ್ಠ ಸಂವಿಧಾನವನ್ನು ನೀಡುವಂತೆ ಪ್ರೇರೆಪಿಸಿತು ಎಂದು ಆಳ್ವಾಸ್ ಪದವಿ ಕಾಲೇಜಿನ ಕನ್ನಡ ಪ್ರಾಧ್ಯಪಕ ಡಾ ಯೋಗೀಶ್ ಕೈರೋಡಿ...

Read More

ಕೆ.ಎಸ್.ಇ.ಎ ಅಂತರ್ ಕಾಲೇಜು ಕ್ರಿಕೆಟ್: ಆಳ್ವಾಸ್‍ಗೆ ಪ್ರಶಸ್ತಿ

ಮೂಡುಬಿದಿರೆ: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮಂಗಳೂರು ವಲಯ ಆಶ್ರಯದಲ್ಲಿ ಮಂಗಳೂರಿನಲ್ಲಿ ನಡೆದ ಅಂತರ್ ಕಾಲೇಜು ಹಾರ್ಡ್‍ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜು ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಎಸ್.ಎಂ.ಎಸ್. ಕಾಲೇಜು, ಬ್ರಹ್ಮಾವರ...

Read More

“ಸರಿಯಾಗಿ ಆಲಿಸುವಿಕೆಯೇ ಕಲೆ ಮನಶಾಸ್ತ್ರಜ್ಞರಿಗೆ ಅಗತ್ಯ: ಅಕ್ಷರ ದಾಮ್ಲೆ

ಮೂಡಬಿದಿರೆ: ಮನಃಶಾಸ್ತ್ರಜ್ಞರಾಗ ಬಯಸುವವರು ಮೊದಲಿಗೆ ಇತರರ ಮಾತುಗಳನ್ನು ಶಾಂತಚಿತ್ತವಾಗಿ ಕೇಳುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. “ಸರಿಯಾಗಿ ಆಲಿಸುವಿಕೆಯೇ ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವ ಅಗತ್ಯತೆ ಎಂದು ಮನಶಾಸ್ತ್ರಜ್ಞ ಅಕ್ಷರ ದಾಮ್ಲೆ ಅಭಿಪ್ರಾಯ ಪಟ್ಟರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ವತಿಯಿಂದ ಸೋಮವಾರ ಒಂದು...

Read More

Parent – Teacher meeting : POST GRADUATION DEPARTMENT OF JMC

...

Read More

Alva’s Traditional Day – 2019

...

Read More

New Media Workshop by Sudeep Shenoy

...

Read More

ಆಳ್ವಾಸ್ `ಟ್ರಡಿಶ್‍ನಲ್ ಡೇ-2019′

  ಮೂಡಬಿದಿರೆ: ನಮ್ಮ ಸಂಸ್ಕøತಿ ನಮಗೆ ಅರ್ಥವಾಗಬೇಕಾದರೆ ನಮ್ಮ ಭಾಷೆಯಲ್ಲಿ ನೆಲೆನಿಲ್ಲಬೇಕು ಆಗ ಮಾತ್ರ ನಮ್ಮ ಪರಂಪರೆ ಸಂಸ್ಕøತಿಯನ್ನು ನಾವು ಆಳವಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ನಟಿ ಪದ್ಮಶ್ರೀ ಪುರಸ್ಕøತೆ ಬಿ.ಜಯಶ್ರೀ ಹೇಳಿದರು. ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಿಜಾರು ಎಐಇಟಿ ಆವರಣದಲ್ಲಿ...

Read More

ಪಾಚಿ ಗಿಡಗಳ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡಬೇಕು: ಡಾ. ಡಿ.ಕೆ ಉಪ್ರೇತಿ

ಮೂಡುಬಿದಿರೆ: ಪಾಚಿ ಗಿಡಗಳು ಅಥವಾ ಕಲ್ಲುಹೂವುಗಳು ಅನೇಕ ಔಷಧೀಯ ಮತ್ತು ವಾಣಿಜ್ಯೋದ್ಯಮಗಳಲ್ಲಿ ವ್ಯಾಪಕ ಬಳಕೆಯಿದ್ದರೂ ಇದರ ಸಂರಕ್ಷಣೆಗೆ ಕನಿಷ್ಠ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಇದರಿಂದಾಗಿ ಕಲ್ಲುಹೂವುಗಳ ಕುರಿತಾದ ಸಂಶೋಧನೆ ಹೆಚ್ಚಾಗಿ ಕಂಡುಬರುತ್ತಿಲ್ಲ ಎಂದು ಲಕ್ನೋದ ಸಿಎಸ್‍ಐಆರ್ ನ ವಿಜ್ಞಾನಿ ಡಾ. ದಲೀಪ್ ಕುಮಾರ್...

Read More

`ನ್ಯೂ ಮೀಡಿಯಾ’ ಕಾರ್ಯಾಗಾರ

ಮೂಡಬಿದಿರೆ: ನಮ್ಮ ಆಲೋಚನೆಗಳನ್ನು ಎಂದಿಗೂ ಯಾವುದೋ ಒಂದು ಚೌಕಟ್ಟಿಗೆ ಸೀಮಿತಗೊಳಿಸಬಾರದು. ನಮ್ಮ ಗುರಿಯನ್ನು ತಲುಪವವರೆಗೂ ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಬೇಕು ಎಂದು ಬೆಂಗಳೂರಿನ ಇನ್‍ಡೂಡಲ್ ಮೀಡಿಯಾದ ಸುದೀಪ್ ಶೆಣೈ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತರ ಪ್ರತಿಕೋದ್ಯಮ ವಿಭಾಗದಲ್ಲಿ ಆಯೋಜಿಸಿದ್ದ `ನ್ಯೂ ಮೀಡಿಯಾ’ ಕಾರ್ಯಾಗಾರದಲ್ಲಿ...

Read More

“ಪ್ರಾಕ್ಟಿಕಲ್ ಆಡಿಟಿಂಗ್ ಆ್ಯಂಡ್ ಜಿಸಿಟಿ”

ವಿದ್ಯಾಗಿರಿ: ಯಾವುದೇ ಕೆಲಸವನ್ನು ಮಾಡುವ ಮೊದಲು ಯೋಜನೆ ಅತ್ಯವಶ್ಯಕ. ಯೋಜನೆಯ ಜೊತೆಗೆ ಸವಾಲುಗಳನ್ನು ಎದುರಿಸಿ ಮುನ್ನಡೆಯುವ ಮಾರ್ಗವನ್ನು ತಿಳಿದಿರಬೇಕೆಂದು ಮಂಗಳೂರಿನ ಪ್ರಾಕ್ಟಿಸಿಂಗ್ ಚಾರ್ಟೆಡ್ ಅಕೌಟೆಂಟ್ ಯಶಸ್ವಿನಿ ಕೆ. ಅಮೀನ್ ಹೇಳಿದರು. ಆಳ್ವಾಸ್ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಬಿಕಾಮ್ ಹೆಚ್‍ಆರ್‍ಡಿ ಪದವಿ ವಿಭಾಗದ...

Read More


About Alva's

Alva’s Education Foundation is a multifaceted organization founded by Dr. M. Mohan Alva and it is considered as the crown of Moodbidri.